Published on 13 Jun 2011 | over 6 years ago

POLICE SEX SCANDAL - Another mobile sex scandal has erupted... The MMS clips of two cops resorting to sex inside the Police station is spreading like a wild fire... The scene has emerged from DySP office in Sakaleshpur of Hassan District... Senior officers have separated these indecent man and woman by transferring them to different places... ಹಾಸನದ ಸಕಲೇಶಪುರದಲ್ಲಿ ಪೊಲೀಸರ ಕಾಮ ಪುರಾಣ ಬಟ ಬಯಲಾಗಿದೆ. ಕರ್ತವ್ಯ ನಿರತ ಪೇದೆಗಳಿಬ್ಬರು ಠಾಣೆಯಲ್ಲೇ ರಾಸಲೀಲೆ ನಡೆಸಿದ್ದಾರೆ. ಪೊಲೀಸ್ ಕಾರ್ಯಕ್ಕೆ ನೀಡಲಾಗಿದ್ದ ಹ್ಯಾಂಡಿ ಕ್ಯಾಮೆರಾದಲ್ಲಿ ಇಬ್ಬರ ಪ್ರಣಯದ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಿದ್ದ ಇಬ್ಬರ ಪ್ರಣಯದಾಟ ಪೊಲೀಸ್ ಕ್ಯಾಮೆರಾ ದಾಟಿ ಮೊಬೈಲ್ಗಳಲ್ಲಿ ಹರಿದಾಡ್ತಿವೆ. ಇದ್ರಿಂದ ಪೊಲೀಸರ ಪ್ರಣಯದಾಟದ ಸುದ್ದಿ ಬೀದಿ ಬೀದಿಗಳಲ್ಲಿ ಸಕಲೇಶಪುರದ ಮನೆಮನೆಗಳಲ್ಲಿ ಕೇಳಿ ಬರುತ್ತಿದೆ. ಪೊಲೀಸರ ರಾಸಲೀಲೆ ನಡೆಸಿರುವ ತುಣುಕುಗಳು ಪಡ್ಡೆ ಹುಡುಗರ ಕೈ ಸೇರಿ ಎಲ್ಲೆಡೆ ಹರಿದಾಡುತ್ತಿವೆ. ಪೇದೆಗಳ ಪ್ರಣಯದಾಟದ ಸುದ್ದಿ ತಿಳಿದ ಹಿರಿಯ ಅಧಿಕಾರಿಗಳು ಇಬ್ಬರನ್ನು ಬೇರೆ ಬೇರೆ ಸ್ಥಳಗಳಿಗೆ ವಗರ್ಾವಣೆ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ರು. ಆದ್ರೆ, ವಿಡಿಯೋ ತುಣುಕುಗಳು ಮೊಬೈಲ್ ಸೇರಿ ಪೊಲೀಸರ ಮಾನ ಮಯರ್ಾದೆ ಬೀದಿಗೆ ಬಂದಿದೆ. ಡಿ.ವೈ.ಎಸ್.ಪಿ ಕಚೇರಿಯಲ್ಲೆ ನಡೆದಿರುವ ಸೆಕ್ಸ್ ಕರ್ಮಕಾಂಡ ನೋಡಿದ್ರೆ, ಮಹಿಳೆಯರು ಪೋಲಿಸ್ ಠಾಣೆಗೆ ಹೋಗಲು ಹೆದರುವಂತಾಗಿದೆ.
Customize Your Hybrid Embed Video Player!

6-digit hexadecimal color code without # symbol.

 

Report video function is under development.

 


Loading related videos...